ನವರಸ ನಾಯಕ ಜಗ್ಗೇಶ್ , ವಸಿಷ್ಠ ಸಿಂಹ , ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್, ಮಯೂರಿ ಅಭಿನಯದ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಕುತೂಹಲ ಕೆರಳಿಸುವಂತೆ ಇದ್ದು ಜಗ್ಗೇಶ್ ಅದ್ಭುತವಾಗಿ ಕಂಡಿದ್ದಾರೆ <br /> <br />8MM Kannada movie staring Jaggesh, Mayuri, Adi Lokesh, Vasishta Simha, Mayuri, Rockline Venkates has got released and the trailer looks promising.